Loading Events

« All Events

  • This event has passed.

August 9

ನಮ್ಮ ಸಂಘದ ವತಿಯಿಂದ ದಿನಾಂಕ 09/08/2025 ರ ಶನಿವಾರದಂದು ಋಗ್ ಮತ್ತು ಯಜುರ್ ಉಪಾಕರ್ಮ ವನ್ನು  ಹೆಚ್. ಎಸ್.ಆರ್ ಸೆಕ್ಟರ್-7 ರ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ  ಆಚರಿಸಲಾಯಿತು.
ಋಗ್ ಉಪಾಕರ್ಮಕ್ಕೆ 48 ವಿಪ್ರರು ಹಾಗೂ ಯಜುರ್ ಉಪಾಕರ್ಮಕ್ಕೆ 62 ವಿಪ್ರರು  ಸಾಂಪ್ರದಾಯಕ ಉಡುಗೆ ಧರಿಸಿ ಭಾಗವಹಿಸಿದ್ದರು. ಸ್ಥಳಾವಕಾಶ ನೀಡಿದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಾರ್ಯಕಾರಿ ಸಮಿತಿಗೆ ಧನ್ಯವಾದಗಳು.

Details

  • Date: August 9