August 9 ನಮ್ಮ ಸಂಘದ ವತಿಯಿಂದ ದಿನಾಂಕ 09/08/2025 ರ ಶನಿವಾರದಂದು ಋಗ್ ಮತ್ತು ಯಜುರ್ ಉಪಾಕರ್ಮ ವನ್ನು ಹೆಚ್. ಎಸ್.ಆರ್ ಸೆಕ್ಟರ್-7 ರ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಚರಿಸಲಾಯಿತು. ಋಗ್ ಉಪಾಕರ್ಮಕ್ಕೆ 48 ವಿಪ್ರರು ಹಾಗೂ ಯಜುರ್ ಉಪಾಕರ್ಮಕ್ಕೆ 62 ವಿಪ್ರರು …